Kode QR
avatar ಅರವಿಂದ್

ಅರವಿಂದ್

ನಾನು ನನ್ನ ಬಗ್ಗೆ ಹೇಳಿಕೊಳ್ಳೊಕೆ ದೊಡ್ಡ ಮಟ್ಟದ ಸಾಧನೆಯೇನು ಮಾಡಿಲ್ರಿ, ಆದ್ರೆ ಎಲ್ಲರ ಹೃದಯ ಗೆಲ್ಲೋದು ನನ್ಗ್ಯಾವತ್ತು ಕಷ್ಟ ಆಗಿಲ್ರೀ, ಹಾಗೆ ನೋಡಿದ್ರೆ ನನ್ನ ಇಷ್ಟಪಡೊವ್ರಿಗಿಂತಾ ನನ್ನ ದ್ವೇಷಿಸೋರ ಬಗ್ಗೆನೇ ಭಾರಿ ಆಸಕ್ತಿ, ಎಲ್ಲರ್ಗೂ ಅವರ ಕಷ್ಟಕ್ಕೆ ಕ್ಯೆ ಹಿಡಿದು ಅಭ್ಯಾಸ, ಆದ್ರೆ ಕಷ್ಟ ಅಂತಾ ನನ್ಗೇನಾದ್ರೂ ಬಂದ್ರೆ ನಾನೇ ಅನ್ನೋ ಸತ್ಯ ನನ್ಗೊತ್ತು. ಒಂಥರಾ ಕೆಟ್ಟವನು, ಒಂಥರಾ ಒಳ್ಳೆವನು. ಸ್ವಲ್ಪ ಹುಡುಗಾಟ, ಮಾತಿನ ಚಾಕಚಕ್ಯತೆ, ಇನ್ನೊಬ್ರನ್ನ ಮಾತಿನಲ್ಲೇ ಗೆಲ್ಲೋದಕ್ಕೆನು ಕಡಿಮೆ ಇಲ್ಲದ ಹುಡ್ಗ. ಒಟ್ಟನಲ್ಲಿ ಒಳ್ಳೆದಕ್ಕೋ ಕೆಟ್ಟದಕ್ಕೋ ಎಲ್ಲರ ಅಭಿಮಾನದ ಹುಡ್ಗ ಅರವಿಂದ್